ಒಡಹುಟ್ಟಲಿಲ್ಲವಾದೊಡೇನ೦ತೆ ನೀ,
ಅದಕಿ೦ತ ಮಿಗಿಲು |
ಜೊತೆಗೇ ಇಲ್ಲದಿದ್ದರೇನ೦ತೆ ನೀ,
ಮನಸಿನಲ್ಲೇ ಮಿಗಲು ||
ಅದಕಿ೦ತ ಮಿಗಿಲು |
ಜೊತೆಗೇ ಇಲ್ಲದಿದ್ದರೇನ೦ತೆ ನೀ,
ಮನಸಿನಲ್ಲೇ ಮಿಗಲು ||
ಬೆಳೆದಿಲ್ಲವಿರಬಹುದು ನಾವ್-
ಇಬ್ಬರೂ ಬಾಲ್ಯದಿ೦ದ |
ಬೆಳೆದಿರುವುದ ನೀನೋಡುಈ ನಮ್ಮ ಸ೦ಬ೦ಧ ||
ಇಬ್ಬರೂ ಬಾಲ್ಯದಿ೦ದ |
ಬೆಳೆದಿರುವುದ ನೀನೋಡುಈ ನಮ್ಮ ಸ೦ಬ೦ಧ ||
ಉಸಿರಲ್ಲೇ ಬೆರೆತಿರುವೆ,
ಹೆಸರಿಡಲು ನಾನಿನಗೆ |
ವಿಖ್ಯಾತಿಗೊಳಿಸಿದೆ ನೀನ್-
ಆ ಹೆಸರ ಟುಪ್ಪಿಯೆ೦ದೇ ||
ಹೇಳಿಬಿಡು ನನ್ನಲ್ಲಿ |
ಸದಾ ಇರುವನು ನಿನ್ನಣ್ಣ,
ಎ೦ದೆ೦ದಿಗೂ ಜೊತೆಯಲ್ಲಿ !! :)
ಹೆಸರಿಡಲು ನಾನಿನಗೆ |
ವಿಖ್ಯಾತಿಗೊಳಿಸಿದೆ ನೀನ್-
ಆ ಹೆಸರ ಟುಪ್ಪಿಯೆ೦ದೇ ||
ಏತಕೋ ನಾಕಾಣೆ,
ಈ ಕೋಪ ನನ್ನಲ್ಲಿ ?
ಸತಾಯಿಸದಿರು ಕ೦ದಾ
ಸೋತಿರುವನು ಈ ಅಣ್ಣಾ ||
ಏನಾದರಿರಲಿ ಅದು,ಈ ಕೋಪ ನನ್ನಲ್ಲಿ ?
ಸತಾಯಿಸದಿರು ಕ೦ದಾ
ಸೋತಿರುವನು ಈ ಅಣ್ಣಾ ||
ಹೇಳಿಬಿಡು ನನ್ನಲ್ಲಿ |
ಸದಾ ಇರುವನು ನಿನ್ನಣ್ಣ,
ಎ೦ದೆ೦ದಿಗೂ ಜೊತೆಯಲ್ಲಿ !! :)
Cute and so sweet. . :) . . Keep it going. .
ReplyDeleteabhi y is vasu angry on u????
ReplyDeletenice poem :)
ReplyDeleteheyy... nan mel bardirodaa?
ReplyDeletenangen kopa illa !!!
ಟುಪ್ಪಿ :) ನೋಡು..! ಅಣ್ಣ ಎಷ್ಟು ಪ್ರೀತಿಯಿ೦ದ ಸದಾ ನಿನಗಾಗಿ ಇರುವನೆ೦ದು ಬರೆದಿಹನು.. :) ಎ೦ತಹ ಕೋಪ ದುಃಖ ಇದ್ದರೂ ಇಲ್ಲಿಗೆ ಬ೦ದು ಅಣ್ಣನ ಕವನವ ಒಮ್ಮೆ, ಮತ್ತೊಮ್ಮೆ ಓದು..... :)
ReplyDeleteI can c signs of u beocming kind of poet u always dreamt of..
ReplyDeletetumba chennagide.. :) i can c al the signs of u becoming a good poet.
ReplyDelete@ambi - thank you.. i had written this poem before i told u abt my dream poet! :)
ReplyDelete