ಮೆಚ್ಚಿದ್ದೆ ನಾನ೦ದು,
ಇವಳ ನಗೆಯೊ೦ದನ್ನೆ|
ಬೆಚ್ಚಿ ಬಿದ್ದೆ ಇ೦ದು ನಾ,
ಓದಲು ಈ ಕಣ್ಣಲ್ಲೆ ||
ನಾನೇನ ಓದಿದೆ ?
ನಿನ್ನರ್ಥ ತಪ್ಪಿಹುದು|
ಮತ್ತೇನಲ್ಲ ಅವಳ ಆ..
ಬರಹಗಳೇ ಕಾಡುತಿಹುದು||
ಯಾರಾಕೆ ಯಾರಾಕೆ ?
ನೀ ನನ್ನ ಕೇಳದಿರು |
ಕೇಳಿದರು ಹೇಳೆನು ನಾ,
ದಯಮಾಡಿ ಕಾಡದಿರು ||
ಒಳಗಿರುವ ಕವಿಯ ನೀ,
ಕೆರಳಿಸಿದೆ ಓ ಗೆಳತಿ |
ಯಾರ ಬಳಿ ಹೇಳಲಿ ನಾ..
ಚ್ಚೊಚ್ಚಲ ಈ ಕವಿತೆ ||
ಕಳುಹಿಸುವೆ ಓದಿಸುವೆ..
ನಿನ್ನ ಬಳಿ ಇದನು ನಾ |
ಕ೦ಡುಹಿಡಿವೆ ನೀನಾಗ,
ಅವಿತಿರುವ ನಿನ್ನ ಹೆಸರಾ ||
-- ಅಭಿ
super maga :D
ReplyDeleteThumba chennagidhe...
ReplyDeleteVery good :)
thanks kaNroo :)
ReplyDeleteಯಾರಾಕೆ ಯಾರಾಕೆ
ReplyDeleteಎಂದು ನಾ ಕೇಳುವೆ.
ಮಗನೆ ಹೇಳಿಬಿಡು
ಹೇಳದಿಧರೆ ನಾ ಕಾಡುವೆ
ಮಿತ್ರ, ಯಾರು ನಿನಗೆ ಸ್ಪೂರ್ತಿ?
ReplyDeleteಹೇಳಿಬಿಡು ವಿಷಯ ಪೂರ್ತಿ.
yArAke yArAke endu nee heLadiralu
ReplyDeletenanyake nanyake endu awaLu summanaguvaLu :P
eno hudgi mele kavite baritya bari bari who is that dream girl may i know
ReplyDeleteಮೆಚ್ಛಿದೆ ನಾನಿಂದು
ReplyDeleteನಿನ್ನ ಕವನವನು!
ಆದರು ಕಾಡುತಿದೆ
ಯಾರವಳು ನಿನ್ನ ಹೄದಯ ಕದ್ದವಳು!!!
ಇನ್ನೆಷ್ಟು ಸಲ ಕೇಳಿದರು
ReplyDeleteಹೇಳಿರುವೆ ಮೊದಲಲ್ಲೆ|
ಯಾರಿಲ್ಲ, ಏನಿಲ್ಲ,
ನನಗೇನು ಗೊತ್ತಿಲ್ಲ||
You have inspired everyone to become a poet here. Good one. I shall keep coming back to your blog.
ReplyDeletegood one kano..! :)
ReplyDeleteyarirali nanagenu
ReplyDeletehegidharu ninage oppali
:)
@photon : You are welcome :)
ReplyDelete@ninja : thanks kano ..
@variety : yaariradiddaruu ninagenu!?
oppaayitu avaLanu naa..
oppabekaShte avaLige naa. :)
ha ha!! sakkat agide.
ReplyDeleteyaro avlu ninnolagiruva kaviya keralisirolu?
నువ్వు ఉన్నావు తన ప్రేమ లో.!
ReplyDeleteనువ్వు ఉన్నావు తన ప్రేమ లొ..... !!
అందరు ఉన్నారు యవరొ అని ఆలోచన లో !!! :D
chennagide :)..ide modala kavanave?
ReplyDelete'avala' hesarukela bahude?
ಒಳಗಿರುವ ಆ ಕವಿಯನ್ನು ಹೊರಗೆ ತ೦ದ ನೀರೆಗೆ ನನ್ನ ನಮನ..
ReplyDeleteಹೊರಗೆ ಬ೦ದ ಕವಿಗೆ..
"ನಿನ್ನ ಬರಹ ಚಿಲುಮೆಯ೦ತಿರಲಿ"
ಎ೦ಬ ಸದಾಶಯ.. ಶುಭಾಶಯ..
:)
Kavithe ninnadu odide
ReplyDeleteyaracheluve endu vismaiside
Yaravalu antha Muchkondu thilisu
Illadidre kelthiya nanna baainde holsu
helo magne :D
Abhi,
ReplyDeletethumbaa chennagide..its inspiring me to write some things..In "bechhi" it has to be small "ba" not big "bha". :)
"yaaravaLu ninna hridaya kaddavaLu,
Hridaya geddavaLu...
aaguva modalu ninna preyasi,
innobbana manada arasi..
Helibidu ninna preethiya batta bayalinalli.,
chiranoothana Prema ninnadagali.."
super abhi :)
ReplyDelete