Thursday, May 7, 2009

ನಿದ್ದೆ

ಮಠ ಮಠ ಮಧ್ಯಾನ್ಹ ಊಟ ಚೆನ್ನಾಗಿ ಮಾಡಿ, ತೆಳ್ಳಗಾಗೋಣ ಅ೦ತ ಮೂರು ಲೋಟ ಮಜ್ಜಿಗೆ ಕುಡಿದು cubicle ಗೆ ಬ೦ದು ಕೂತ್ರೇ.., ಆಹಾ! ಎ೦ಥಾ ನಿದ್ದೆ .. ಎನೂ ಮಾಡಕ್ಕೆ ಮನಸೇ ಬರ್ತಿಲ್ಲ..
ಅದಕ್ಕೆ ಈ blog ನ ಶುರು ಮಾಡ್ತಿದೀನಿ..
ಈಗ ನಿದ್ದೆ ಮಾಡೋಣ.. ಮು೦ದೆ ನೋಡೋಣ.. :)

18 comments:

  1. ond cup coffee kudidmelu niddena :-O khumbhakarana neenu :-P

    ReplyDelete
  2. heyyy...nice way to start...
    continue :D
    all the very besht :D :D

    ReplyDelete
  3. @raghu -coffee kuDyak munche nidde..
    @ vasu - thank you :)

    ReplyDelete
  4. abhi chenagede... hege kannada dalli bare naanu nin blog oode nan kannada reading na improve madkothini..:)

    ReplyDelete
  5. diet.. oota(?) .. nidde.. and a blog .. wow! wat a kick-start !! wonderful :)

    ReplyDelete
  6. thank you thank you :)
    @nethra - kannDadalle bareetini taayi :)

    ReplyDelete
  7. Kannadadalle bari.. Chenagide..
    Jai karnataka maathe.. :)

    ReplyDelete
  8. yavno gorke hoditiro sound banthu evathu office alli..neene anta confirm aaythu ....

    ReplyDelete
  9. Keep writing. I can improve my kannada also :)

    ReplyDelete
  10. ಮಜ್ಜಿಗೆ ಕುಡಿದರೆ ತೆಳ್ಳಿಗೆ ಆಗ್ತಾರೆ ಅಂತ ಅದು ಯಾವ ವೇಸ್ಟ್-ಬಡ್ಡಿ ಮಗ ಹೇಳಿದ್ಧು ನಿಂಗೆ.. LOL.. But ಮಜ್ಜಿಗೆ ಕುಡಿದರೆ blog ಬರಿಯೋಕ್ಕೆ idea ಬರೋತ್ತೆ ಅಂತ ಗೊತಿರ್ಲಿಲ್ಲ ನಂಗೆ.
    Blogging ಲೋಕದಲ್ಲಿ ನಿನ್ನ ಪ್ರಯಾಣ ಸುಗಮವಾಗಿರಲಿ. ಆ ಕೂಡಲ ಸಂಗಮ ದೇವ ನಿನಗೆ ಒಳ್ಳೇದು ಮಾಡಲಿ. ಜೈ ಭುವನೇಶ್ವರಿ

    ReplyDelete
  11. @variety & thejas - ಧನ್ಯವಾದ :)

    ReplyDelete
  12. @thejas - ನಿನಗೆ ಗೊತ್ತಿಲ್ವಾ ಆ ವೇಸ್ಟ್ ಬಡ್ಡಿ ಮಗ ಯಾರು ಅ೦ತ? :)

    ReplyDelete
  13. ಗೊತ್ತು ಗೊತ್ತು. ಅದಕ್ಕೆ ಆ adjective ನ ಸ್ವಲ್ಪ stress ಮಾಡಿ use ಮಾಡಿರೋದು. :D

    ReplyDelete
  14. lo thejas its proven kano.. majjige kudidhre thellage agtheera antha.. http://www.gumagumalu.com/health-remedies/obesity.html.

    To abi - Solid start.. keep it up

    ReplyDelete
  15. hey chennagide kano keep it up one day u will become vidhushaka hasyagara like tenali rama

    ReplyDelete
  16. ಉತ್ತಮವಾದ ಬ್ಲಾಗ್ ಕ೦ದ. ಓದಿ ಬಹಳ ಸಂತೋಷ ಆಯಿತು.
    ನಿನ್ನ ಈ ಶುಭಕಾರ್ಯ ನಿರಂತರವಾಗಿ ನಡೆಯಲಿ...

    ReplyDelete