Friday, June 11, 2010

ಒಲಿದು ಬಾ

ಕಣ್ಣ ತೆರೆಸಿದ ಕನ್ನೆ, ಬೇಡುವೆನು ನಿನ್ನಲ್ಲಿ..
ನನ್ನ ಹೃದಯವ ಉಳಿಸು ಮನವ ನೀಡಿ..

ಶೃಂಗಾರದಾ ಮೊಗವ, ಬಂಗಾರದಾ ಮನವ
ಕಾಣುವಾಸೆಯೇ ನಿನ್ನ ಮೌನದುಡುಗೆಯಲ್ಲಿ..

ಸಣ್ಣ ಹಟವಿದು ನನದು, ನೋಡುವಾಸೆಗೆ ಮಣಿದು
ಒಲಿದು ಬಾರೆಯ ಗೆಳತಿ ನನ್ನ ಬಳಿಗೆ.. ?

-- ಅಭಿ

14 comments:

  1. Short and sweet.. Yaro adu? Istella kavana baritiya avl bagge?

    ReplyDelete
  2. ಇಷ್ಟ ಆಯ್ತು...’ಮೌನದುಡುಗೆಯಲ್ಲಿ ಬಂಗಾರದಾ ಮನ ಮತ್ತು ಶೃಂಗಾರದಾ ಮೊಗ...ಆಹಾ..ಪ್ರಯೋಗ ಇಷ್ಟ ಆಯ್ತು...

    ReplyDelete
  3. Sakkathaagidhyo. Btw one doubtu- Ninage noDuva aaseyaadhare neene hogabahudhalla? ninna haTa swalpa over aaythalva? :D

    ReplyDelete
  4. @Thejas: Correct ! "one-way" anstilva? ;) :D

    ReplyDelete
  5. @thejas : ಅವಳು ಎಲ್ಲಿದ್ದಾಳೆ ಅಂತ ಗೊತ್ತಿದ್ರೆ ನಾನೆ ಹೊಗ್ತಿದ್ದೆ! :)
    @pree : ಹೌದು ಸಧ್ಯಕ್ಕಿನ್ನು one-way ನೆ :)

    ReplyDelete
  6. @Ambi - thejas ge kottiro uttaradalli ningu answer ide :)
    @jalanayana : dhanyavaada :)

    ReplyDelete
  7. hmmm.. mounaduDuge.. bessssst of all :) :)

    ReplyDelete
  8. Hmmm awesome...deep thinking...:)

    ReplyDelete
  9. nice :) so, the 'myopic haTavaadi' character in the poem is YOU?? :)

    ReplyDelete