ಮತ್ತೆ ಬ೦ದಳು ನನ್ನ ಕನಸಿನಾ ನೀರೆ
ಹುಚ್ಚನಾಗಿಸಿ ನನ್ನ, ಬರೆಸುತ್ತ ಕವಿತೆ
ಕವನವನು ಬರೆಯುತ್ತ ನನ್ನನ್ನೆ ಮರೆತೆ
ನಿನ್ನ ಸೇರಲು ನನ್ನಲ್ಲೇನಿದೆಯೆ ಕೊರತೆ?
ಎ೦ದು ಕೇಳುವೆನೆ೦ದು ಅವಳೆಡೆಗೆ ಹೊರಟೆ
ಓಡಿಬಿಟ್ಟಳು ಹೋಲಿಕೆಗೆ ಮಾಯಾಜಿ೦ಕೆ..
ಓಡಿದರೆ ಬಿಡುವೆನೇ ಆಗುವೆನಾ ಚಿರತೆ
ನಿನ್ನನ್ನು ಹಿಡಿಯುವ ತವಕವೇರುತ್ತಿದೆ
ಎಷ್ಟು ಓಡಿದರೆಲ್ಲಿ ನಿನ್ನ ನಾ ಬಿಡುವೆ?
ಅಷ್ಟು ಆಡಿಸಿದರೂ ಏಕೆ ಸಿಗಲೊಲ್ಲೆ? :(
--ಅಭಿ
good going, keep it up.
ReplyDelete(Lalbagh ge avaLu barthaLe antha aythu.. kaLnan magne adakke nannanna bittu jogging hogtha iddiya)
hey illa kanoo
ReplyDeletelal bagh nallellu kaaNiskondilla! :(
neen oDo speed nenskondre.. i wonder how u became this much slow wen u saw her!!
ReplyDeleteshe is faster than me! :(
ReplyDeleteThis comment has been removed by the author.
ReplyDeleteಚೆನ್ನಾಗಿದೆ...
ReplyDeleteಒಂದು ಆತ್ಮೀಯ ಸಲಹೆ - "ನಾನು ಮತ್ತು ಅವಳು" ಇದರ ಜೊತೆಗೆ, ಬೇರೆ ಕಡೆಯೂ ಹರಿಯಲಿ ಕವನದ ವಿಷಯ - ವಿಸ್ತಾರ... ಇನ್ನೂ ಚಂದ ಚಂದದ ವೈವಿಧ್ಯಮಯ ಕವನಗಳು ಹೊರ ಹೊಮ್ಮಲಿ...
ದಿವ್ಯ ಅವರೇ ಉತ್ತಮವಾದ ಸಲಹೆಯನ್ನ ನೀಡಿದ್ದೀರ ..
ReplyDeleteಖಂಡಿತ ಮುಂದೆ ಬರೆಯುವಂಥ ಕವನಗಳಲ್ಲಿ ಇದನ್ನ ಮನಸಿನಲ್ಲಿ ಇಟ್ಕೊಂಡೇ ಬರಿತೀನಿ :)
ಧನ್ಯವಾದ.. ಹೀಗೆ ಬರ್ತಾಯಿರಿ ಸಲಹೆ ನೀಡ್ತಾ ಇರಿ .. :)
lalbagh alli kaaytha odtha idya? :)
ReplyDeletegood one though. .
sakkathaagidhe maga.
ReplyDeleteಜಿಂಕೆ ಮರೀನಾ ನೀ ಜಿಂಕೆ ಮರೀನಾ ....
ReplyDeleteyaardhu inspiration?? yaaru aa figure? why r u behind some p t usha? :)
ReplyDelete