ನಿನ್ನ ನೋಡಿದ ಆ ಕ್ಷಣದಲ್ಲೇ
ಕಳೆದು ಹೋದೆನು ನಾ ಓ ನಲ್ಲೆ !
ಅದ ತಿಳಿದೂ ಕೇಳುವೆಯಾ
ಎಲ್ಲಿರುವೆ ನೀನೆಂದು ನನ್ನನ್ನೇ ?
ನೀ ಮಾತ್ರ ಸತಾಯಿಸುತ್ತಿರಬಹುದೇ
ಹೇಳದೇ ನಿನ್ನ ಮನದ ಮಾತಾ ?
ನಾ ಹೇಗೆ ಬಿಟ್ಟುಕೊಡಲಿ
ನನ್ನ ತೆರೆದ ಹೃದಯದ ಗುಟ್ಟ ?
ಹೇಳಿಬಿಡುವೆನು ಕೇಳು
ಅವಿತಿರುವ ನಿಜವನ್ನು
ಮತ್ತಿನ್ನೆಲ್ಲಿ ಹೋಗಲಿ ನಾ ?
ನೀನೆಲ್ಲೋ ನಾನಲ್ಲೆ !
--
ಅಭಿ
ಕಳೆದು ಹೋದೆನು ನಾ ಓ ನಲ್ಲೆ !
ಅದ ತಿಳಿದೂ ಕೇಳುವೆಯಾ
ಎಲ್ಲಿರುವೆ ನೀನೆಂದು ನನ್ನನ್ನೇ ?
ನೀ ಮಾತ್ರ ಸತಾಯಿಸುತ್ತಿರಬಹುದೇ
ಹೇಳದೇ ನಿನ್ನ ಮನದ ಮಾತಾ ?
ನಾ ಹೇಗೆ ಬಿಟ್ಟುಕೊಡಲಿ
ನನ್ನ ತೆರೆದ ಹೃದಯದ ಗುಟ್ಟ ?
ಹೇಳಿಬಿಡುವೆನು ಕೇಳು
ಅವಿತಿರುವ ನಿಜವನ್ನು
ಮತ್ತಿನ್ನೆಲ್ಲಿ ಹೋಗಲಿ ನಾ ?
ನೀನೆಲ್ಲೋ ನಾನಲ್ಲೆ !
--
ಅಭಿ