Wednesday, January 27, 2010

ತೊರೆದು ಹೋಗದಿರು..


ನೀ ನನ್ನ ಇನಿಯನಲ್ಲದಿದ್ದರೇನೀಗ..
ತೊರೆದು ಹೋಗಬೇಡ ಗೆಳೆತನವ..
ನೀ ಸನಿಹವಿಲ್ಲದಿದ್ದರೇನೀಗ ,
ಮರೆತು ಹೋಗಬೇಡ ಸಮ್ಮಿಲನವ..

ಹಸಿರಾಯಿತು ತನುವೆಲ್ಲವು,
ನಿನ್ನೊಲುಮೆಯ ಮಾತುಗಳಲೇ..
ಬರಿದಾಗಿಸಿ ಹೋಗದಿರು. .
ಈ ಹೃದಯವ, ಮೌನದಿಂದೇ. .

ಜಗವನೆದುರಿಸುವೆನೆಂದೆ ನೀನಂದು
ನಾನಿದ್ದರೆ ನಿನ್ನ ಬೆನ್ನ ಹಿಂದೆ..
ಕಿಂದು ಹೆದರಿರುವೆ ನಾ ಬರಲು
ನಿನ್ನ ಹಿಂದೆ ಹಿಂದೆ..
-ಅಭಿ

9 comments:

  1. GurugaLe... last para swalpa controversial anstha idhe. Hedharuvudhu huDugeera sahaja guNa allave? huDugeeru hedharadhidhare premakke aa sobagu iruvudhe? benna hindhe yaare idharu ashTe allave?

    ReplyDelete
  2. sisyaa.. ee kavanavanu ondu huDugi barediruva haage barediddeni.. dayavittu innomme parambarisabekaagi vinanti :)

    ReplyDelete
  3. Dhwi-linga kavi thaavu yaavaga aadhiri? eega channagidhe! artha aaythu. Good one! 'Iniya' padhadhindha naanu artha maaDkobekithu. my mistake. :)

    ReplyDelete
  4. ಕಡಲ ತೀರದಲ್ಲಿ ಪ್ರೀತಿಯೆ೦ಬ ಮರಳಿನ ಆಶಾಗೋಪುರವನ್ನು ಕಟ್ಟಿಸಿ , ನ೦ತರ ತನ್ನ ಪ್ರೀತಿಯ ಹೊರಗಿನ ಜಗಕೆ ಹೆದರಿ ಆ ಗೋಪುರವನ್ನು ಅಲೆಗಳ ಪಾಲಾಗಿರಿಸಲು ಹೊರಟಿರುವನೆ ಆತ?
    .. ಕಾದು ಕುಳಿತಿರುವ ಆ ನೀರೆಯ ಮನದ ಮಾತುಗಳು ಕವನವಾಗಿ ಚೆನ್ನಾಗಿ ಮೂಡಿಬ೦ದಿದೆ :)

    ReplyDelete
  5. Nee nodiDhe ninna asegaLa
    adre churagive nannavu
    nee baruve yendu kaadu
    besatthu hogide manasu

    ReplyDelete
  6. oh! At first, even i didn't observe the word 'iniya' :) beautiful poem.. :)
    So wat's the exact situation here?
    did that guy just left her?
    did he ever had feelings for her?
    wats her expectations now?
    were they just frnds or were they lovers??
    oh my god! why am i so weak in kannada?!!

    ReplyDelete