Wednesday, August 26, 2009

ಅನಿಶ್ಚಿತ !

ಪದಗಳಿರದ ಕವನದಲ್ಲಿ
ಹೃದಯ ತು೦ಬಿದ ಭಾವವೆ
ತರ್ಕವಿರದ ವಿಷಯದಲ್ಲಿ
ಮರ್ಮ ತು೦ಬಿದ ಜೀವವೆ..

ಬಿಡಿಬಿಡಿಸಿದಲ್ಲೂ ಸುತ್ತುತ್ತಿರುವ
ಆಯಮಗಳ ಸರಣಿಯೆ.
ಸ್ಪಷ್ಟವಾದ ಮಾತಿನಲ್ಲಿ
ನಿಗೂಢತೆಯ ಚಿತ್ತವೆ..

ಅಣು ರೇಣುವಿನಲ್ಲೂ
ವಿಶ್ವ ಚೈತನ್ಯದ ಶಕ್ತಿಯೆ
ಜಗವನಾಳುವ ಯುಕ್ತಿಯೆ
ಮೊಗವ ತೋರದ ಮುಕ್ತಿಯೆ..!


--ಅಭಿ

13 comments:

  1. adu anischita na? athwa naavu explore maaDilde iro nigooDhate na?

    ReplyDelete
  2. erDu aagbahudu.. ! nigooDhatelu anishchitate ide alwa? :)

    ReplyDelete
  3. Hmmm.. Anishchitate chaitanya hengagatte?

    ReplyDelete
  4. nice.. so full of meaning.. donno how it relates to the title..

    ReplyDelete
  5. ನಿಮ್ಮ ಕವನಗಳಲ್ಲಿ ಭಾವಪೂರ್ಣ ಶಬ್ದ ಬಳಕೆಯ ಸೊಗಸು ಬಲು ಚಂದ... ಆದರೆ ಶೀರ್ಷಿಕೆ ಮತ್ತು ಕವನದ ವಸ್ತುವಿನ ನಂಟು ಅಷ್ಟೊಂದು ಗೊತ್ತಾಗಿಲ್ಲ :(
    ಒಂದು ಸಂದೇಹ - "ಆಯಾಮ"/"ಆಯಮ" ಸರಿಯಾದ ಪದ ಪ್ರಯೋಗ ಯಾವುದು?

    ReplyDelete
  6. ಮೊದಲ ಎರಡು paras super ಆಗಿದೆ. ಮೂರನೇ para ಪದ್ಯಕ್ಕೆ ಹೇಗೆ connect ಆಗುತ್ಹೆ ಅಂತ ಅರ್ಥ ಆಗ್ಲಿಲ್ಲ.

    ReplyDelete
  7. I liked this a lot. Why have you not been writing more frequently?

    ReplyDelete
  8. read it again.. n liked it better :) n how to put comment in kannada?

    ReplyDelete